extension ExtPose

ಪಾಸ್‌ವರ್ಡ್ ಎಚ್ಚರಿಕೆ

CRX id

noondiphcddnnabmjcihcjfbhfklnnep-

Description from extension meta

ಫಿಶಿಂಗ್‌ ಆಕ್ರಮಣಗಳ ವಿರುದ್ಧದ ರಕ್ಷಣೆಗೆ ಪಾಸ್‌ವರ್ಡ್ ಎಚ್ಚರಿಕೆ ಸಹಾಯ ಮಾಡುತ್ತದೆ.

Image from store ಪಾಸ್‌ವರ್ಡ್ ಎಚ್ಚರಿಕೆ
Description from store ನೀವು accounts.google.com ಹೊರತು ಪಡಿಸಿ ಬೇರೆ ಎಲ್ಲಿಯಾದರೂ Gmail ಹಾಗೂ Google for Work ಗಳ ಪಾಸ್‌ವರ್ಡ್ ಅನ್ನು ನಮೂದಿಸಿದರೆ, ನೀವು ಎಚ್ಚರಿಕೆಯನ್ನು ಸ್ವೀಕರಿಸುತ್ತೀರಿ. ಬಳಿಕ ನೀವು, ಅವಶ್ಯಕತೆ ಇದ್ದರೆ, ಪಾಸ್‌ವರ್ಡ್ ಅನ್ನು ಬದಲಾಯಿಸಬಹುದು. ಪಾಸ್‌ವರ್ಡ್ ಎಚ್ಚರಿಕೆಯು ನಕಲಿ Google ಲಾಗಿನ್‌ ಪುಟಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತದೆ ಹಾಗೂ ಅವುಗಳಲ್ಲಿ ನೀವು ಪಾಸ್‌ವರ್ಡ್ ನಮೂದಿಸುವ ಮೊದಲು ನಿಮಗೆ ಎಚ್ಚರಿಕೆ ನೀಡುತ್ತದೆ. ಹಾಗೆ ಮಾಡಲು, ಪಾಸ್‌ವರ್ಡ್ ಎಚ್ಚರಿಕೆಯು ನೀವು ಭೇಟಿ ನೀಡುವ ಪ್ರತಿ ಪುಟದ HTML ಅನ್ನು ಆಮೂಲಾಗ್ರ ಪರಿಶೀಲಿಸುತ್ತದೆ ಹಾಗೂ ಅದು Google ಲಾಗಿನ್‌ ಪುಟದಂತೆ ಸೋಗು ಹಾಕುತ್ತಿದೆಯೇ ಎಂಬುದನ್ನು ಪರಿಶೀಲಿಸುತ್ತದೆ. FAQ - ಪಾಸ್‌ವರ್ಡ್ ಎಚ್ಚರಿಕೆ ಯಾವಾಗ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ? ನೀವು account.google.com ನಲ್ಲಿ ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಿದ ಮರುಕ್ಷಣದಿಂದ ಪಾಸ್‌ವರ್ಡ್ ಎಚ್ಚರಿಕೆಯು ತನ್ನಷ್ಟಕ್ಕೆ ತಾನೇ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. - ಪಾಸ್‌ವರ್ಡ್ ಎಚ್ಚರಿಕೆಯು ನನ್ನ ಪಾಸ್‌ವರ್ಡ್‌ಗಳು ಹಾಗೂ ಕೀಸ್ಟ್ರೋಕ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆಯೇ? ಖಂಡಿತ ಇಲ್ಲ. ಪಾಸ್‌ವರ್ಡ್ ಎಚ್ಚರಿಕೆಯು ಯಾವತ್ತೂ ನಿಮ್ಮ ಪಾಸ್‌ವರ್ಡ್‌ಗಳನ್ನಾಗಲೀ, ಕೀಸ್ಟ್ರೋಕ್‌ಗಳನ್ನಾಗಲೀ ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ. ಬದಲಿಗೆ, ಅದು ನಿಮ್ಮ ಪಾಸ್‌ವರ್ಡ್‌ನ ಸುರಕ್ಷಿತ ಥಂಬ್‌ನೇಲ್‌ ಅನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಹೀಗೆ ಸಂಗ್ರಹಿಸಿಕೊಟ್ಟುಕೊಂಡ ಥಂಬ್‌ನೇಲ್‌ ಅನ್ನು Chrome ನಲ್ಲಿ ನೀವು ಇತ್ತೀಚೆಗೆ ಮಾಡಿದ ಕೀಸ್ಟ್ರೋಕ್‌ಗಳ ಥಂಬ್‌ನೇಲ್‌ ಜೊತೆ ಹೋಲಿಕೆ ಮಾಡಿ ನೋಡುತ್ತದೆ. - ಪಾಸ್‌ವರ್ಡ್ ಎಚ್ಚರಿಕೆಯು ಡೇಟಾವನ್ನು ಎಲ್ಲಿಗೆ ರವಾನಿಸುತ್ತದೆ? ಒಂದು ವೇಳೆ ನೀವು ನಿಮ್ಮ Gmail ಖಾತೆಯಲ್ಲಿ ಪಾಸ್‌ವರ್ಡ್ ಎಚ್ಚರಿಕೆಯನ್ನು ಬಳಸುತ್ತಿದ್ದರೆ, ಅದು ನಿಮ್ಮ ಸ್ಥಳೀಯ ಕಂಪ್ಯೂಟರ್‌ನಿಂದ ಯಾವುದೇ ಡೇಟಾವನ್ನು ರವಾನಿಸುವುದಿಲ್ಲ. ಒಂದು ವೇಳೆ, Google for Work ನಿರ್ವಾಹಕ ನಿಮ್ಮ ಡೋಮೇನ್‌ನಾದ್ಯಂತ ಪಾಸ್‌ವರ್ಡ್ ಎಚ್ಚರಿಕೆಯನ್ನು ಯೋಜಿಸಲು ಬಯಸಿದ್ದರೆ, ಆಗ ಅವರು ಪಾಸ್‌ವರ್ಡ್ ಎಚ್ಚರಿಕೆಯು ಕಳುಹಿಸುವ ಎಚ್ಚರಿಕೆಗಳನ್ನು ಸ್ವೀಕರಿಸುತ್ತಾರೆ. - ಪಾಸ್‌ವರ್ಡ್ ಎಚ್ಚರಿಕೆಯಲ್ಲಿನ ಲೋಪ-ದೋಷಗಳೇನು? ಅಜ್ಞಾತ ವಿಂಡೋಗಳು, Chrome ಆಪ್‌ಗಳು, ಅಥವಾ Chrome ವಿಸ್ತರಣೆಗಳಿಗೆ ಪಾಸ್‌ವರ್ಡ್ ಎಚ್ಚರಿಕೆಯು ಯಾವುದೇ ರಕ್ಷಣೆ ನೀಡುವುದಿಲ್ಲ. Google ರಹಿತ ಸೇವೆಗಳಿಗೂ ಇದು ರಕ್ಷಣೆ ನೀಡುವುದಿಲ್ಲ. Javascript ಸಕ್ರಿಯಗೊಂಡಾಗ ಇದು ಕೇವಲ Chrome ವೆಬ್‌ ಬ್ರೌಸರ್‌‌ನ ವ್ಯಾಪ್ತಿಯೊಳಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. - ಹೆಚ್ಚಿನ ವಿವರಗಳನ್ನು ಎಲ್ಲಿ ಕಾಣಬಹುದು? https://support.google.com/a/answer/6197508 ಯಲ್ಲಿನ ಸಂಪೂರ್ಣ FAQ ಗೆ ಭೇಟಿ ನೀಡಿ. ಅಥವಾ, ನೀವು ಸಂಪೂರ್ಣ ಮುಕ್ತ-ಮೂಲ ಕೋಡ್‌ಬೇಸ್‌ ಅನ್ನು https://github.com/google/password-alert ನಲ್ಲಿ ವೀಕ್ಷಿಸಬಹುದು. ಈ ಐಟಂ ಅನ್ನು ಸ್ಥಾಪಿಸುವ ಮೂಲಕ, ನೀವು www.google.com/policies ಪುಟದಲ್ಲಿರುವ Google ಸೇವಾ ನಿಯಮಗಳಿಗೆ ಹಾಗೂ ಗೌಪ್ಯತಾ ನೀತಿಗೆ ಒಪ್ಪಿಗೆ ಸೂಚಿಸಿರುತ್ತೀರಿ

Latest reviews

  • (2023-05-25) Can Buyukbasaran (progCan): google, please add this feature by default. so some people say it does pop-ups and spam, but IT TOTALLY DOES NOT (and no, i don't have a pop up blocker at all)
  • (2022-11-18) Dol Col: J'aurai préféré mettre une autre note mais ne sert strictement à rien ! Comptes Google piratés sur mon pc et AUCUNE ALERTE m'indiquant de l'utilisation de mes motes de passe. Je désactive donc immédiatement cette extension qui au final ne m'aura pas permis d'être alerté
  • (2022-11-03) Celso DeJesus: WHY is this not a default feature of Chrome? How am I just learning you have to download a feature like this? No mention of it unless you google it.
  • (2022-08-21) Fernando: Excelente herramienta, nunca falla.
  • (2022-08-14) Máté Menyhárt: Egyszerű, de nagyszerű! Bárhova beírom a jelszavamat (mindegy, hogy milyen mezőbe a weboldalon) rögtön figyelmeztet is.
  • (2022-06-03) Марк ободовский: У МЕНЯ НЕ РАБОТАЕТ РАСШИРЕНИЕ
  • (2022-04-16) welile nzuza: Well I added the extension but concerned because in other reviews the general understanding is that it asks you to re-log in when you add the extension but it did no such thing when I added the extension which is my worry....
  • (2021-10-26) Stanislav Gneushev: "Защитник пОроля помогает предотвратить фишинг." Рукалицо
  • (2021-10-09) BẢO NGÔ GIA: like
  • (2021-09-07) dengbej zahiro: harika bir uygulama tebrik ederim
  • (2021-08-05) Mohamed Junaid Samiullah (Junaid): When I add the extension, I get a notification saying I need to login to my Google Account. When I click on 'Sign in', nothing happens. I have no idea how to activate the extension now. Uninstalling.
  • (2021-07-10) Đình Nguyên Từ: mình không biết cách cài đặt và đặng nhập (sign in) thế nào cả? có gửi thông báo đến máy nhưng bấm vào nút "sign in" thì không có gì xảy ra cả. Ai chỉ mình với, không biết cách dùng 😖😭
  • (2021-06-04) Sreenath Yadav: Awesome
  • (2021-05-04) Andrey Chursin: Ещё бы добавили в контекстное меню генерацию пароля как в macOS!
  • (2021-05-03) Ryan Northup: Not even usuable on a Chromebook due to how the account system is set up.
  • (2021-04-26) bug: i love gogle
  • (2021-04-19) Pilot 2254: it spams me with sign in stuff
  • (2021-04-18) ᝰcamila shiiᝰ: MANO ISSO E MUITO BOM SERIO MSM o melhor que e do google sendo assim e muito confiavel pois vai ser ultilizado no propio google com segurança, pra quem nn quer adicionar e so negar a localizaçao dos sites so isso mais prefiro adicionar pra receber notificaçoes sobre espor senhar da gente do gmail pra outro site q nn e do gmail :3
  • (2021-03-12) 남윤우: 같은 비밀번호를 다른 곳에서 사용하면 안된다는걸 잘 알려주네요^^ 좋아요
  • (2021-03-02) Wildinho: Gostei muito dessa extensão!
  • (2021-02-25) SPEEDER: More like its spamming me then protecting me
  • (2021-01-25) IraeVid: SO GOOD
  • (2020-12-29) ClasMinecrafter “Kara Oğlan”: Bayııldıııııııııııım
  • (2020-12-20) Mr MRF: خوب بود
  • (2020-12-15) Noah Liu: I'm already logged into the Chrome browser and into my Google account, I keep logging in but nothing even happen
  • (2020-11-21) Mateus Bastos: bom
  • (2020-11-03) Thomas Bonnier: Fausses alerte à chaque fois dommage
  • (2020-10-12) ViniZx Free Fire: não entendi pq serve
  • (2020-09-16) Niphat Nualchan: Good
  • (2020-09-13) cheng p: 安装后,叫我登录才能保护我。点了登录又没弹出登录界面?这是啥意思?
  • (2020-08-24) Kaden Chung: good to
  • (2020-08-16) Benjamin Case: This extension was wonderful! It reminds me to use unique passwords. I have no idea why it lost support, it was wonderful! 2FA is not always supported, so stay safe from hackers!
  • (2020-08-04) Petr Kolář: v podstatě k ničemu....
  • (2020-06-29) Bhushan Sonaje: Very useful, Thanks Google !!
  • (2020-06-27) Nathan B: Does exactly what it says it will, reliably.
  • (2020-03-18) Kevin Pillay: I am white.
  • (2020-01-27) This will help protect me against DNS reroutes. Thank You ^(0.0)^
  • (2020-01-09) Awesome
  • (2020-01-02) casey mahoney: Truly amazing.
  • (2019-11-21) Anuchit Boochakiat: ป้องกัน
  • (2019-11-16) Гена Трофимов: https://aka.ms
  • (2019-10-29) Prajyot Kumbharjuvekar: Only needed it once and it did its job exceptionally well.
  • (2019-10-12) Pavel Fréhar: Super
  • (2019-10-11) Attila Pekla: super
  • (2019-06-25) Arutana Coberio Terena: EXCELENTE
  • (2019-06-24) Gary Player: It's good for your account if you enter you google account, but we all know that Google stores and sells our data. Just read the ToC carefully. OwO
  • (2019-06-18) Mingyang Liang: Great!
  • (2019-06-03) Franz Lorenz Gavera: I would like to have the function after notifying that you accidentally entered your google password, it will have the option clear the field. thanks.
  • (2019-05-14) officialn3rv0: Nie działa szkoda instalowania wogóle nie działa/// :(
  • (2019-04-16) Paweł Rozwandowicz: działał i przestał działać

Statistics

Installs
627,746 history
Category
Rating
4.3359 (902 votes)
Last update / version
2018-02-13 / 1.27
Listing languages

Links